ರೋಣ ಮತಕ್ಷೇತ್ರದ ಮತದಾರ ಬಾಂಧವರಲ್ಲಿ ವಿನಂತಿ
      ಪ್ರೀಯ ಬಂಧುಗಳೇ ಅಹಿಂದ ವರ್ಗಗಳ ನಾಯಕರು ಹಾಗೂ ಸಮಾಜ ಸೇವಕರು ಆದ ಮಾನ್ಯ ಶ್ರೀ ಆನೇಕಲ್ ದೊಡ್ಡಯ್ಯ ನವರ ಈಗಾಗಲೇ ನಮ್ಮ ರೋಣ ಕ್ಷೇತ್ರಕ್ಕೆ ಹಲವಾರು ಯೋಜನೆಗಳು ಕಾರ್ಯಕ್ರಮಗಳು ಹಾಗೂ ಅಭಿವೃದ್ಧಿಯ ಕೆಲಸಗಳನ್ನು ಮಾಡಿದ್ದಾರೆ ಈ ನಮ್ಮ ರೋಣ ಕ್ಷೇತ್ರಕ್ಕೆ ಹಗಲು ರಾತ್ರಿ ಎನ್ನದೆ ದುಡಿಯುವ ಒಳ್ಳೆಯ ಒಬ್ಬ ನಾಯಕರು ಈಗಾಗಲೇ 2023 ರ ಚುನಾವಣೆಗೆ ಪ್ರತಿಯೊಂದ ಹಳ್ಳಿ ಪ್ರತಿಯೊಂದ ಗ್ರಾಮಕ್ಕೂ ಈಗಾಗಲೇ ಭರ್ಜರಿ ಮತ ಭೇಟಿ ನೀಡುತ್ತಿದ್ದಾರೆ
      ಮುಂಬರುವ ದಿನಗಳಲ್ಲಿ ನಾವು ಎರಡು ರಾಷ್ಟೀಯ ಪಕ್ಷಗಳನ್ನು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ಬದಿಗೊತ್ತಿ ಹೊಸ ಪಕ್ಷವನ್ನು ನಮ್ಮ ರೋಣ ಕ್ಷೇತ್ರದಲ್ಲಿ ಕಟ್ಟೋಣ ಬಂಧುಗಳೇ ಇದಲ್ಲದೆ ಈ ಬಾರಿ ನಮ್ಮ ರೋಣ ಗದ್ದುಗೆ ಹೊಸ ನಾಯಕರು ಹಾಗೂ ನಮ್ಮ ರೋಣ ಗದ್ದುಗೆಗೆ ಹೊಸ ಬಾವುಟ ಕಟ್ಟೋದು ನಮ್ಮ ನಿಮ್ಮೆಲ್ಲರ ಮುಂಬರುವ ಚುನಾವಣಾ ದಿನಮಾನಗಳಲ್ಲಿ ಗುರಿ ಕೂಡ ಒಂದೇ ಆಗಿರಬೇಕು
    ಈ ಬಾರಿ ಚುನಾವಣೆ ಅಲ್ಲಿ ನಾವು ನಮ್ಮ ನಾಯಕರಾದ ಮಾನ್ಯ ಶ್ರೀ ಆನೇಕಲ್ ದೊಡ್ಡಯ್ಯ ನವರ ಅವರನ್ನು ನಮ್ಮ ರೋಣ ಕ್ಷೇತ್ರದಿಂದ ಸ್ಪರ್ಧಿಸಿ ಅವರಿಗೆ ನಮ್ಮ ಬೆಂಬಲವನ್ನು ಸೂಚಿಸಿ ಪ್ರಚಂಡ ಬಹುಮತಗಳ ಅಂತರದಿಂದ ಜಯಗೊಳಿಸಿ ಅವರನ್ನು ನಮ್ಮ ರೋಣ ಕ್ಷೇತ್ರದ ಶಾಸಕರನ್ನಾಗಿ ನೋಡೋಣ ಹಾಗೆ ಮಾನ್ಯ ಶ್ರಿ ಸಿದ್ದರಾಮಯ್ಯನವರ ಸುಗಮದ ಹಾದಿಯಲ್ಲಿ ಸಾಗುತ್ತಿದೆ ನಮ್ಮ ಆನೇಕಲ್ ದೊಡ್ಡಯ್ಯನವರ ಸಂಘಟನೆ