ಗೋವಾ ವಿಮೋಚನೆಯ ಹೋರಾಟದಲ್ಲಿ ತಮ್ಮ ಅನುಯಾಯಿಗಳೊಂದಿಗೆ ಹೋರಾಡಿ ಗೋವಾ ವಿಮೋಚನೆ ಮಾಡಿ ಯಶಸ್ವೀಯಾದ ಶ್ರೀ ಕ್ಷೇತ್ರ ಇಂಚಗೇರಿ ಮಠದ ಶ್ರೀ ಸದ್ಗುರು ಸಮರ್ಥ ಮಾಧವಾನಂದ ಪ್ರಭೂಜಿಯವರ ಕಾರ್ಯವನ್ನು ಸ್ಮರಿಸಿ ಗೋವಾ ಸರಕಾರವು ಗೋವಾ ವಿಮೋಚನೆಯ 75 ನೇ ವರ್ಷದ ಆಚರಣೆಯ ಕಾರ್ಯಕ್ರಮಕ್ಕೆ ಶ್ರೀ ಮಠದ ಸದ್ಯದ ಪೀಠಾಧಿಪತಿಗಳಾದ ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರರಿಗೆ ಆಮಂತ್ರಣ ನೀಡಿ ಗೌರವಿಸಿದೆ.