ವಿದ್ಯುತ್ ವ್ಯತ್ಯಯ
ತೇರದಾಳ : ತೇರದಾಳ ಪಟ್ಟಣದ ಮಹಾವೀರ ಸರ್ಕಲ್‍ದಿಂದ ಪೋಲಿಸ್ ಠಾಣೆಯವರೆಗೆ ರಸ್ತೆ ಅಗಲೀಕರಣದ ಕಾಮಗಾರಿಯ ನಿಮಿತ್ಯ ರಸ್ತೆ ಬದಿಯ ವಿದ್ಯುತ್ ಕಂಬಗಳನ್ನು ಸ್ಥಳಾಂತಸುವ ಕಾಮಗಾರಿ ನಡೆಯುವುದರಿಂದ ಎಫ್-3 ತೇರದಾಳ ಪಟ್ಟಣದ ಫೀಡರನ ವಿದ್ಯುತ್ ಸಂಪರ್ಕವು ಅ.27ರಂದು ಬುಧವಾರ ಬೆಳಿಗ್ಗೆ 9ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ ತೇರದಾಳ ಪಟ್ಟಣದ ದೇವರಾಜ ನಗರ, ಕಲೂತಿ ನಗರ, ಡಚ್ಚ ಕಾಲನಿ, ಹುಕ್ಕೇರಿ ಪ್ಲಾಟ್, ದಾನಿಗೊಂಡ ಆಸ್ಪತ್ರೆ ಹಾಗೂ ಕಾಲೇಜು ಸಂಕೀರ್ಣಗಳಲ್ಲಿ ವಿದ್ಯುತ್ ವ್ಯತ್ಯಯ ಆಗುತ್ತದೆ ಎಂದು ಹೆಸ್ಕಾಂ ತೇರದಾಳ ಶಾಖಾಧಿಕಾರಿಗಳಾದ ಡಿ.ಎಂ.ಕಮ್ಮಾರ ಸಾರ್ವಜನಿಕರಿಗೆ ತಿಳಿಸಿರುತ್ತಾರೆ.

Social Plugin