ಗೋವಾ ವಿಮೋಚನೆಯ ಹೋರಾಟದಲ್ಲಿ ತಮ್ಮ ಅನುಯಾಯಿಗಳೊಂದಿಗೆ ಹೋರಾಡಿ ಗೋವಾ ವಿಮೋಚನೆ ಮಾಡಿ ಯಶಸ್ವೀಯಾದ ಶ್ರೀ ಕ್ಷೇತ್ರ ಇಂಚಗೇರಿ ಮಠದ ಶ್ರೀ ಸದ್ಗುರು ಸಮರ್ಥ ಮಾಧವಾನಂದ ಪ್ರಭೂಜಿಯವರ ಕಾರ್ಯವನ್ನು ಸ್ಮರಿಸಿ ದೇಹಲಿಯ ರಾಮ ಮನೋಹರ ಲೋಹಿಯಾ ಪ್ರತಿಷ್ಠಾನೆಯು ಗೋವಾ ವಿಮೋಚನೆಯ 60 ನೇ ವರ್ಷದ ಆಚರಣೆಯ ಕಾರ್ಯಕ್ರಮಕ್ಕೆ ಶ್ರೀಕ್ಷೇತ್ರ ಇಂಚಗೇರಿ ಆಧ್ಯಾತ್ಮ ಸಂಪ್ರದಾಯ ಪೀಠಾಧಿಪತಿಗಳಾದ ಶ್ರೀ ಸದ್ಗುರು ಸಮರ್ಥ ಪ್ರಭೂಜೀ ಮಹಾರಾಜರಗಿಗೆ ....ಡಾ ಪ್ರಮೋದ್ ಸಾವಂತ್ ಗೋವಾ ಮುಖ್ಯಮಂತ್ರಿ
ಶ್ರೀ ಪಿ.ಎಸ್.ಶ್ರೀಧರನ್ ಪಿಳ್ಳೈ, ಗೌರವಾನ್ವಿತ ಗೋವಾದ ರಾಜ್ಯಪಾಲರು
ಶ್ರೀ ಬನ್ನಾ ಗುಪ್ತಾ, ಗೌರವಾನ್ವಿತ ಸಚಿವರು, ಆರೋಗ್ಯ ಮತ್ತು ವಿಪತ್ತು ನಿರ್ವಹಣೆ ಜಾರ್ಖಂಡ್ ಸರ್ಕಾರ ಪ್ರಶಸ್ತಿ ಯೊಂದಿಗೆ ಗೌರವಿಸಿದರು..

Social Plugin