ಹಳ್ಳೂರ 10:ಶ್ರೀ ಬಸವ ಗೋಪಾಲ 11 ನೇ ಪಾರಮಾರ್ಥಿಕ ಸಪ್ತಾಹವು ಹಳ್ಳೂರ ಗ್ರಾಮದ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಮಂಗಳವಾರ ದಿ, 12 ರಂದು ರಾತ್ರಿ ಜಾಗರಣೆ ಭಕ್ತಿಗೀತೆ ನಡೆಯುವದು. ಮರುದಿನ ಬುಧವಾರ ದಿ, 13 ರಂದು ಮುಂಜಾನೆ ಗ್ರಾಮದ ಆರಾದ್ಯ ದೇವತೆ ಶ್ರೀ ಮಹಾಲಕ್ಷ್ಮೀ ದೇವಿಯ ಪೂಜೆ ಅಭಿಷೇಕ, ಉಡಿತುಂಬುವದು ಹಾಗೂ ಸತ್ಯನಾರಾಯಣ, ವರದ ಶಂಕರ ಪೂಜೆ ನಡೆದು ಭಕ್ತರಿಂದ ಅನುಭವ ನಂತರ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸುವ ಬಂಡಿಗಣಿಯ ಚಕ್ರವರ್ತಿ ದಾನೇಶ್ವರ ಶ್ರೀಗಳ ಆಶೀರ್ವಚನ ಜರುಗುವುದು. ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಬಾವಲತ್ತಿ ವಿಜಯ ವೇದಾಂಗ ಶ್ರೀಗಳು . ಅರಬಾಂವಿ ಶಾಸಕರು ಹಾಗೂ ಕೆ ಎಮ್ ಎಫ್ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ. ಕೆ ಪಿ ಸಿ ಸಿ ಕಾರ್ಯಧ್ಯಕ್ಷ ಸತೀಶ ಜಾರಕಿಹೊಳಿ. ಗೋಕಾಕ ಶಾಸಕ ರಮೇಶ ಜಾರಕಿಹೊಳಿ. ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ. ಮೂಡಲಗಿ ತಾಲೂಕಾ ದಂಡಾಧಿಕಾರಿ ಹಾಗೂ ತಹಸೀಲ್ದಾರ ಡಿ ಜೆ ಮಹಾತ. ಬಾಗಲಕೋಟ ಲೋಕಾಯುಕ್ತ ಸಿ ಪಿ ಐ ಶಿವಶರಣ ಅವಜಿ. ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ ಮಣ್ಣಿಕೇರಿ.ಜಿಲ್ಲಾ ಪ, ಸ, ವಾಸಂತಿ ತೇರದಾಳ. ತಾ ಪ ಸ ಸವಿತಾ ಡಬ್ಬನವರ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವಾಯ್ ಎಮ್ ಗುಜನಟ್ಟಿ.ಸಮೀರವಾಡಿ ಸಕ್ಕರೆ ಕಾರ್ಖಾನೆ ಯೂನಿಯನ್ ಅಧ್ಯಕ್ಷ ಬಸವರಾಜ ಪೂಜೇರಿ.ಎಮ್ ಕೆ ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ನಿರ್ದೇಶಕರು ಮೀನಾಕ್ಷಿ ನೇಲಗಳಿ. ಸಿ ಪಿ ಐ ವೆಂಕಟೇಶ ಮುರನಾಳ. ಪಿ ಎಸ್ ಐ ಎಚ್ ವಾಯ್ ಬಾಲದಂಡಿ.ಗ್ರಾಮ ಲೇ ಸಂಜು ಅಗ್ನೇಪ್ಪಗೋಳ.ನ್ಯಾಯವಾದಿ ಹಣಮಂತ ಕೊಂಗಾಲಿ. ನ್ಯಾಯವಾದಿ ವೀಣಾ ಹೂಗಾರ.ಗ್ರಾಮ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಸಿಬ್ಬಂದಿಗಳು, ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಬಾಗವಹಿಸುವರೆಂದು ಹಳ್ಳೂರ ಗ್ರಾಮದ ಬಸವ ಗೋಪಾಲ ಸದ್ಭಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.