ಇಲ್ಲಿರುವ ಒಬ್ಬರು ಸಹ Mask ಹಾಕಿಲ್ಲ, ಪ್ರತಿ ಒಬ್ಬರಿಗೆ ರೂ. 250 ರಂತೆ ಒಟ್ಟು ಎಷ್ಟು ದಂಡ Calculate ಮಾಡಿ? 
ಮಾಸ್ಕ ಹಾಕದೆ ದಂಡ CM ಕಛೀರಿಗೆ ಕಳುಹಿಸಿ ದಂಡ ಕಟ್ಟಿಸೋಣ. No parking ನಲ್ಲಿ ಗಾಡಿ ನಿಲ್ಲಿಸಿದರೆ ಬಿಡುವುದಿಲ್ಲ, ಮಾಸ್ಕ ಹಾಕದೆ ದಂಡು ಕಟ್ಟವ ನಾಗರಿಕರ ಪ್ರಶ್ನೆ.?

ಕೇಂದ್ರದ ಗೃಹ ಸಚಿವರು ಮತ್ತು ರಾಜ್ಯದ ಮುಖ್ಯಮಂತ್ರಿಗಳು ವಾರ್ತಾ ಇಲಾಖೆಗೆ ಕೋಟಿಗಟ್ಟಲೆ ಹಣಕೊಟ್ಟು ಜಾಹೀರಾತು ನೀಡುತ್ತೀರಿ ಎಲ್ಲರೂ ಮಾಸ್ಕ್ ಧರಿಸಿ ಅಂತ ಹೇಳುತ್ತೀರಿ ಈ ನಿಯಮ ಸಾರ್ವಜನಿಕರಿಗೆ ಮಾತ್ರನಾ ಅಥವಾ ನಿಮಗೆ ಅನ್ವಯವಾಗುತ್ತಾ ದಯಮಾಡಿ ನಮಗೆ ಅರ್ಥವಾಗುತ್ತಿಲ್ಲ ಯಾಕೆಂದರೆ ಈ ದೇಶದ ಕಾನೂನು ಎಲ್ಲರಿಗೂ ಒಂದೇ ಅಂತ ನನ್ನ ಭಾವನೆ ಪೋಲಿಸ್ ಮಹಾ ನಿರ್ದೇಶಕರು ಹುಬ್ಬಳ್ಳಿ-ಧಾರವಾಡ ಎಸ್ಪಿ ಅವರಿಗೆ ಹಾಗೂ ಪೊಲೀಸ್ ಕಮಿಷನರ್ ಅವರಿಗೆ ಕಾನೂನಿನ ಪಾಠ ಹೇಳಿಕೊಡಿ ದೂರು ದಾಖಲಿಸಿ ಯಾಕೆಂದರೆ ಈ ರಾಜ್ಯದ ಮುಖ್ಯಮಂತ್ರಿಗಳು ಅದಕ್ಕೆ ಅಧಿಕಾರಿಗಳಿಗೆ ಭಯ ಇರುತ್ತಾ?