ಇಂದು ಸೋಮವಾರ  ದಿನಾಂಕ 13 ಸೆಪ್ಟೆಂಬರ್ 2021 ಹುಕ್ಕೇರಿ ತಾಲ್ಲೂಕಿನ ಕ್ಯಾರಗುಡ್ಡದ ಶ್ರೀ ಸದ್ಗುರು ಸಮರ್ಥ ಅವಜೀಕರ ಮಹಾರಾಜರ ಹಾಗೂ ಶ್ರೀ ಸದ್ಗುರು ಸಮರ್ಥ ಜಗನ್ನಾಥ ಮಹಾರಾಜರ ಆಶ್ರಮದಲ್ಲಿ ಶ್ರಾವಣ ಮಾಸದ ಸಪ್ತಾಹದ  ಸಪ್ತಾಹದ ನಿಮಿತ್ಯ *ಶ್ರೀ ಸದ್ಗುರು ಸಮರ್ಥ ಅವಜೀಕರ ಮಹಾರಾಜರ* ಹಾಗೂ ಶ್ರೀ ಜಗನ್ನಾಥ ಮಹಾರಾಜರ ಸ್ಮರಣಾರ್ಥ ಆಧ್ಯಾತ್ಮಿಕ ಸಪ್ತಾಹವು *ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರ* ದಿವ್ಯ ಸಾನಿಧ್ಯದಲ್ಲಿ ಜರಗಿತು ಈ ಸಂದರ್ಭದಲ್ಲಿ ಶ್ರೀ ಮಲ್ಲೇಶ್ವರ ಮಹಾರಾಜರು ಕ್ಯಾರಗುಡ್ಡ ಶ್ರೀ ಮಹಾದೇವ ಮಹಾರಾಜರು ಅರಟಾಳ ಹಾಗೂ ಶ್ರೀ ಅಭಿನವ ಮಂಜುನಾಥ ಮಹಾರಾಜರು  ಧಾರ್ಮಿಕ ಮುಖಂಡರು ಸಂತರು ಶರಣರು ಹಾಗೂ ಶ್ರೀ ಮಠದ ಅನೇಕ ಭಕ್ತರು  ಭಾಗವಸಿದ್ದರು *ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರ* ಆಶೀರ್ವಚನ ಹಾಗೂ ಪುಷ್ಪ ವೃಷ್ಠಿ ಯೊಂದಿಗೆ ಮಂಗಲಗೊಂಡಿತು .