ಅಟಲ್ ಜನಸ್ನೇಹಿ ಕೇಂದ್ರದಲ್ಲಿ ಭೋಜಾ ಅರ್ಜಿ ಸಲ್ಲಿಕೆ ಪ್ರಾರಂಭ 

ತೇರದಾಳ : ತೇರದಾಳ ಪಟ್ಟಣದ ಅಟಲ್ ಜನಸ್ನೇಹಿ ಕೇಂದ್ರದಲ್ಲಿ ಭೂಮಿ ಕೇಂದ್ರಕ್ಕೆ ಸಂಬಂಧಿಸಿದ ಭೋಜಾ ಅರ್ಜಿಗಳನ್ನು ಸ್ವೀಕರಿಸುತ್ತಿದ್ದು ರೈತರು ತಮ್ಮ ಜಮೀನು ಅಥವಾ ಇನ್ನಿತರ ಭೋಜಾ ಅರ್ಜಿಗಳನ್ನು  ನಿಗದಿತ ನಮೂನೆಯಲ್ಲಿ ತುಂಬಿ ಅರ್ಜಿಯನ್ನು ಸಲ್ಲಿಸಬೇಕೆಂದು ಪ್ರಕಟಣೆಯಲ್ಲಿ ಉಪತಹಶೀಲ್ದಾರ ಶ್ರೀಕಾಂತ ಮಾಯನ್ನವರ ತಿಳಿಸಿದ್ದಾರೆ.