ಅಥಣಿ ತಾಲೂಕಿನ ತೆಲಸಂಗ ದಡ್ಡಿ ಯಲ್ಲಿ ಶ್ರಾವಣ ಮಾಸದ ಸಾಧನ ಸಪ್ತಾಹದ ನಿಮಿತ್ಯ ಶ್ರೀ ಕ್ಷೇತ್ರ ಇಂಚಗೇರಿ ಮಠದ ಸದ್ಗುರುಗಳ ಸ್ಮರಣಾರ್ಥ ಆಧ್ಯಾತ್ಮ ಸಪ್ತಾಹವು ಶ್ರೀ ಸದ್ಗುರು ಸಮರ್ಥ ರೇವಣಸಿದ್ದೇಶ್ವರ ಮಹಾರಾಜರ  ಅನುಗ್ರಹದಿಂದ ಅತ್ಯಂತ ವಿಜೃಂಭಣೆಯಿಂದ ಪುಷ್ಪ ವೃಷ್ಠಿಯೋಂದಿಗೆ   ಮಂಗಲಗೊಂಡಿತು