ಬಂಡಿಗಣಿ 01:ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಹೊನಕುಪ್ಪಿ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಜರುಗುವ ಸಪ್ತಾಹ ಕಾರ್ಯಕ್ರಮದಲ್ಲಿ ಬಾಗಲಕೋಟ ಜಿಲ್ಲೆಯ ರಬಕವಿ, ಬನಹಟ್ಟಿ ತಾಲ್ಲೂಕಿನ ಬಂಡಿಗಣಿಯ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ, ರಾಜ್ಯ ಹೊರ ರಾಜ್ಯಗಳಲ್ಲಿ ವರ್ಷವಿಡಿ, ಅನ್ನದಾಸೋಹ, ಸಪ್ತಾಹ ಧಾರ್ಮಿಕ ಕಾರ್ಯ ನಡೆಸುವ ನಂಬಿದ ಭಕ್ತರನ್ನು ತನ್ನ ಒಡಲೋಳಿಟ್ಟು ಕಾಯುವ ಆಪತ ಬಾಂಧವ ನಡೆದಾಡುವ ದೇವರು ಆಗಿರುವ ಬಂಡಿಗಣಿಯ ಚಕ್ರವರ್ತಿ ದಾನೇಶ್ವರ ಶ್ರೀಗಳಿಗೆ "ಕಾಯಕ ಯೋಗಿ" ಪ್ರಶಸ್ತಿ ಪ್ರಧಾನವನ್ನು ಶ್ರೀ ಬಸವರಾಜ ಸ್ವಾಮಿಗಳು ಹಿರೇಮಠ. ಕಪರಟ್ಟಿ, ಕಳ್ಳಿಗುದ್ದಿ ಶ್ರೀಗಳು ಹಾಗೂ ಹಿರಿಯರು ಪ್ರಶಸ್ತಿ ನೀಡಲಿದ್ದಾರೆ.
Social Plugin