ಬಾ.ಮ ಬ್ರದರ್ಸ್ ಜೊತೆ ಬಾದ್ ಷಾ ಹುಟ್ಟುಹಬ್ಬ ! 
ಕಿಚ್ಚ ಸುದೀಪ್ ಗೋಲ್ಡನ್ ಜ್ಯೂಬಿಲಿ ಸಂಭ್ರಮದಲ್ಲಿದ್ದಾರೆ. 50 ನೇ ವಸಂತಕ್ಕೆ ಕಾಲಿಟ್ಟಿರುವ ಕಿಚ್ಚ ಫ್ಯಾಮಿಲಿ ಜೊತೆ ಆಪ್ತರ ಸಮ್ಮುಖದಲ್ಲಿ ಕೇಕ್ ಕಟ್ ಮಾಡಿ ಬರ್ತ್ ಡೇ ಸೆಲಬ್ರೇಟ್ ಮಾಡಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ನಿರ್ಮಾಪಕರು, ವಾಣಿಜ್ಯ ಮಂಡಳಿಯ ಗೌರವಾನ್ವಿತರು ಆಗಿರುವ ಭಾಮ ಹರೀಶ್ ಅವರು ತಮ್ಮ ಸಹೋದರರು ಹಾಗೂ ಪುತ್ರನ ಜೊತೆ ಕಿಚ್ಚನ ಮನೆಗೆ ಭೇಟಿಕೊಟ್ಟು ಸಪ್ರೈಸ್ ಕೊಟ್ಟಿದ್ದಾರೆ. ಪೀನಾಟ ಕೇಕ್ ನ ಮಾಣಿಕ್ಯನ ಕೈಯಲ್ಲಿ ಹೊಡೆಸಿ ಸಂಭ್ರಮಿಸಿದ್ದಾರೆ. ಆ ಖುಷಿಯ ಕ್ಷಣದ ಝಲಕ್..
Kichcha Sudeep