ಹಳ್ಳೂರ 05:ಶಿಕ್ಷಕರ ದಿನಾಚರಣೆ ನಿಮಿತ್ಯ ಭಾರತದ ಪ್ರಪ್ರಥಮ ಮಹಿಳಾ ಶಿಕ್ಷಕಿ ವಿದ್ಯಾಮಾತೆ ಸಾವಿತ್ರಿಬಾಯಿ ಫುಲೆ ಇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ. ಸಾವುತ್ರಿಬಾಯಿ ಅಕ್ಷರ ಕ್ರಾಂತಿ ಬಗ್ಗೆ ಬಸವರಾಜ ಬಾಳಿಕಾಯಿ ಉಪನ್ಯಾಸ ನೀಡಿದರು. ಅವರು ಬೆಂಗಳೂರು ಬನಶಂಕರಿ ನಗರದಲ್ಲಿ ಶಿಕ್ಷಕರ ದಿನಾಚರಣೆಯ ನಿಮಿತ್ಯ ಜ್ಯೋತಿಭಾ ಪುಲೆ ದಂಪತಿಗಳು ಸಮಾಜಕ್ಕೆ ಕೊಡುಗೆ ನೀಡಿದ್ದು ಅಪಾರವಾದದ್ದು.
ದೇಶದ ಮೊದಲ ಶಿಕ್ಷಕಿ ಕ್ರಾಂತಿ ಜ್ಯೋತಿ ಮಹಾತ್ಮ ಸಾವಿತ್ರಿ ಬಾಯಿ ಪುಲೆ ಎಂದರು. ಪೂಜ್ಯ ಶ್ರೀ ಬಸವಪ್ರಭು ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.ಶ್ರೀ ಎ ಎಚ್ ಬಸವರಾಜ.ಅಧ್ಯಕ್ಷತೆ ವಹಿಸಿದ್ದರು. ವಿವಿಧ ಹಿಂದುಳಿದ ವರ್ಗಗಳ ಪೂಜ್ಯರು .ಹಾಗೂ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರಾರಂಭದಲ್ಲಿ ಜ್ಯೋತಿಭಾ ಪುಲೆ ಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

Social Plugin