ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದಿಂದ ಮಾನ್ಯ ಮುಖ್ಯಮಂತ್ರಿಯವರಿಗೆ ರಾಜ್ಯದ ನೇಕಾರರ ಪರವಾಗಿ ಸನ್ಮಾನ ಹಾಗೂವೃತ್ತಿಪರ ನೇಕಾರರ ಗಂಭೀರ ಸಮಸ್ಯೆಗಳ ಕುರಿತ ಚರ್ಚೆ 1 ಕಟ್ಟಡ ಕಾರ್ಮಿಕರಂತೆ ನೇಕಾರರಿಗೂ ಕಾರ್ಮಿಕ ಸೌಲಭ್ಯಗಳ
2 ಸಂಪೂರ್ಣ ಸಾಲಮನ್ನಾ 3 ನೆರೆಹಾವಳಿಯಿಂದ ಹಾನಿಗೊಳಗಾದ ಮಗ್ಗದಮನೆಗಳಿಗೆ ಪರಿಹಾರ4 ಆತ್ಮಹತ್ಯೆಗೆ ಶರಣಾದ 26 ಜನ ಕುಟುಂಬದವರಿಗೆ 10 ಲಕ್ಷ ರೂಪಾಯಿಗಳ ಪರಿಹಾರ ಅನೇಕ ಹಕ್ಕೊಟ್ಟಾಯಗಳ ಕುರಿತು ಚರ್ಚಿಸಲಾಯಿತು.