ಬೆಳಗಾವಿ: ಮರಳಿ ಬಾ ಶಾಲೆಗೆ ಎಂಬ ವಾಣಿಯಂತೆ ಶಾಲಾ ಮಕ್ಕಳನ್ನು ಹುರಿದುಂಬಿಸುವ ಕಾರ್ಯ....
ವರದಿ : ಮಲ್ಲಿಕಾರ್ಜುನ ಘೋಸರವಾಡ.

ಬೆಳಗಾವಿ: ಮೂಡಲಗಿ ತಾಲೂಕಿನ ಹುಣಶ್ಯಾಳ ಪಿಜಿ ಗ್ರಾಮದಲ್ಲಿ ಸನ್ಮಾನ್ಯ ಶ್ರೀ ಪ್ರಧಾನಮಂತ್ರಿ ಅವರ ಆದೇಶದ ಮೇರೆಗೆ ಹಾಗೂ ಭಾಲಚಂದ್ರಣ್ಣ ಜಾರಕಿಹೊಳಿ ಮತ್ತು ಈರಣ್ಣ ಕಡಾಡಿ ಅವರ ಆಜ್ಞೆಯಂತೆ ಕೋರೋಣ ಮಹಾಮಾರಿಯ ಸಂದರ್ಭದಲ್ಲಿ ಮರಳಿ ಬಾ ಶಾಲೆಗೆ ಎಂಬ ವಾಣಿಯಂತೆ ಶಾಲಾ ಮಕ್ಕಳನ್ನು ಹುರಿದುಂಬಿಸುವ ಕಾರ್ಯಕ್ರಮವನ್ನು ಹುಣಶ್ಯಾಳ ಪಿಜಿ ಪ್ರೌಢ ಶಾಲೆಯಲ್ಲಿ ಮಾಡಲಾಯಿತು ಈ ಸಂದರ್ಭದಲ್ಲಿ ಯುವ ಮೋರ್ಚಾ ಸದಸ್ಯರಾದ ಶ್ರೀ ಬಸಪ್ಪ ಸಂಕನವರ್ ಮಾತನಾಡಿದರು ಈ ಸಭೆಯಲ್ಲಿ ಸಾಮಾಜಿಕ ಜಾಲತಾಣದ ಉಪಾಧ್ಯಕ್ಷರು ಹನುಮಂತರಾವ್ ಕಲ್ಲಪ್ಪ ಶೆಕ್ಕಿ ಸದಸ್ಯರಾದ ಪರಪ್ಪ ಹಡಪದ್ ಹಾಗೂ ಎಸ್ ಸಿ ಮೋರ್ಚಾ ಸದಸ್ಯರಾದ ಕೃಷ್ಣಗಾಡಿ ವಡ್ಡರ್ ಹಾಗೂ ಬಿಜೆಪಿ ಯುವ ದೂರಿನರಾದ ಬಸವರಾಜ ಕೊಡತಿ ಹಾಗೂ ಪ್ರಧಾನ ಗುರುಗಳಾದ ಗುರುನಾಥ್ ಕೋಳಿ ಉಪಸ್ಥಿತರಿದ್ದರು.