ಈಶ್ವರಲಿಂಗೇಶ್ವರ ಗದ್ದುಗೆಗೆ ರುದ್ರಾಭಿಷೇಕ
ಮುಗಳಖೋಡ: ಪಟ್ಟಣದ ಹಿರೇಮಠದ ಶ್ರೀ ಈಶ್ವರಲಿಂಗೇಶ್ವರ ದೇವಸ್ಥಾನದಲ್ಲಿ ಶ್ರಾವಣದ 4ನೇ ಸೋಮವಾರದ ನಿಮಿತ್ಯ ಈಶ್ವರಲಿಂಗಗೆ ಹಿರೇಮಠ ಬಂಧುಗಳಿಂದ ಬೆಳಿಗ್ಗೆ ಮಹಾರುದ್ರಾಭೀಷೇಕ ನೆರವೇರಿಸಿ 1008 ಬಿಲ್ವಾರ್ಚನೆ, ನಾಮಾವಳಿ ಮಾಡಿ ಮಹಾಮಂಗಳಾರುತಿಯೊಂದಿಗೆ ಮಂಗಳ ಹಾಡಲಾಯಿತು. ಈಶ್ವರಲಿಂಗೇಶ್ವರ ಸಂಗೀತ ಬಳಗದಿಂದ ಸಂಗೀತ ಸೇವೆ ನಡೆಯಿತು.
ಈ ಸಂದರ್ಭದಲ್ಲಿ ನಿವೃತ ಸೈನಿಕರಾದ ಮುರಗಯ್ಯ ಹಿರೇಮಠ, ಶ್ರೀಶೈಲ ಹಿರೇಮಠ, ಅರ್ಚಕರಾದ ಸಚೀನ ಹಿರೇಮಠ, ವಿವೇಕಾನಂದ ಹಿರೇಮಠ, ಶಿವಲಿಂಗಯ್ಯಾ ಹಿರೇಮಠ ಮುಂತ್ತಾದ ಸಕಲ ಸದ್ಬಕ್ತರು ಉಪಸ್ಥಿತರಿದ್ದರು.
---------------------



Social Plugin