ಬಂಡಿಗಣಿ 30: ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದಲ್ಲಿ ಸೋಮವಾರದಂದು ಶ್ರೀ ಕೃಷ್ಣ ಜನ್ಮಾಷ್ಠಮಿಯನ್ನು ಚಕ್ರವರ್ತಿ ದಾನೇಶ್ವರ ಶ್ರೀಗಳ ದಿವ್ಯ ಸಾನಿಧ್ಯದಲ್ಲಿ ಜರುಗಿತು. ಶ್ರೀ ಕೃಷ್ಣನನ್ನು ತೊಟ್ಟಿಲಲ್ಲಿ ಹಾಕಿ ಅಲಂಕಾರ ಮಾಡಿ ವಿವಿಧ ಹೆಸರಿನಿಂದ ನಾಮಕರಣ ಮಾಡಿ  ಜೋಗುಳ ಪದವನ್ನು ಹಾಡಿದರು. ಇದೆ ಸಂದರ್ಭದಲ್ಲಿ ಸತ್ತೇವ್ವಾ ಪೂಜೇರಿ. ಕರೆಪ್ಪ ದಡ್ಡಿಮನಿ ಸೇರಿದಂತೆ ಭಕ್ತರಿದ್ದರು.