ಇಂದು ನವದೆಹಲಿಯ ಗೋಲಚೌಕ ದ್ವಾರಕಾ ಲಿಂಗಾಯತ ರುದ್ರಭೂಮಿಯಲ್ಲಿ ಕೇಂದ್ರ ರೈಲ್ವೆ ರಾಜ್ಯ ಸಚಿವರಾಗಿದ್ದ ದಿವಂಗತ ಶ್ರೀ ಸುರೇಶ್ ಅಂಗಡಿ ಅವರ ಮೂರ್ತಿ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗವಹಿಸಲಾಯಿತು.
ಈ ಸಂದರ್ಭದಲ್ಲಿ ಅವರ ಧರ್ಮಪತ್ನಿ ಸಂಸದೆ ಶ್ರೀಮತಿ ಮಂಗಳ ಸುರೇಶ್ ಅಂಗಡಿ, ಪಿ. ಸಿ. ಗದ್ದೆ ಗೌಡರು,ಡಿ. ವಿ. ಸದಾನಂದ ಗೌಡ, ಹಾಗೂ ಮಾಜಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಮತ್ತು ಪುತ್ರಿಯರಾದ ಶ್ರೀಮತಿ ಸ್ಪೂರ್ತಿ ಪಾಟೀಲ್.ಶ್ರೀಮತಿ ಶ್ರದ್ದಾ ಶೆಟ್ಟರ್, ಅಳಿಯಂದಿರಾದ ಶ್ರೀ ರಾಹುಲ್ ಪಟೇಲ್, ಶ್ರೀಸಂಕಲ್ಪ ಶಟರ್, ಸೇರಿದಂತೆ ಕೇಂದ್ರ ಸಚಿವರು ಸಂಸದರು ಶಾಸಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.

Social Plugin