ಬೆಳಗಾವಿ : ಮೂಡಲಗಿ ತಾಲೂಕಿನ ಹುಣಶಾಳ ಪಿಜಿ ಗ್ರಾಮದಲ್ಲಿ ಇದ್ದ ಇಂಡಿಯನ್ ಬ್ಯಾಂಕ್ ಅಲಹಾಬಾದ್ 75ನೇ ಸ್ವತಂತ್ರ ದಿನಾಚರಣೆಯ ಅಂಗವಾಗಿ ಧ್ವಜಾರೋಹಣವನ್ನು ನೆರವೇರಿಸಿ ರುವುದಿಲ್ಲ ಎಂದು ಸ್ವರೂಪ ಸಂದರ್ಶನ ಪತ್ರಿಕೆಯಲ್ಲಿ ಸುದ್ದಿ ಬರುತ್ತಿದ್ದಂತೆಯೇ ಬ್ಯಾಂಕಿನ ಸಿಬ್ಬಂದಿಯವರು ಎಚ್ಚೆತ್ತುಕೊಂಡು ಮಧ್ಯಾಹ್ನ ಸುಮಾರು 3.30ರ ಸಮಯಕ್ಕೆ ಇಂಡಿಯನ್ ಬ್ಯಾಂಕ್ ಸಿಬ್ಬಂದಿ ಬಂದು ಧ್ವಜಾರೋಹಣವನ್ನು ನೆರವೇರಿಸಿ ಸ್ವಾತಂತ್ರೋತ್ಸವ ಅಮೃತ ಮಹೋತ್ಸವಕ್ಕೆ ಅವಮಾನ ಮಾಡುದ್ದು ಒಂದು ಕಡೇ ಆದರೆ ಈ ಘಟನೆ ಕುರಿತು ಮೇಲಾಧಿಕಾರಿಗಳು ಕ್ರಮ ತೆಗೆದುಕೊಳ್ಳದೆ ಇರುವುದು ಎಷ್ಟು ಸರಿ? ಮುಂದೆ ಕ್ರಮ ಕೈಗೊಳ್ಳುವರೇ? ಕಾದು ನೋಡಬೇಕಿದೆ.

ವರದಿ : ಮಲ್ಲಿಕಾರ್ಜುನ ಘೋಸರವಾಡ.