ಮುಗಳಖೋಡ: ಪಟ್ಟಣದಲ್ಲಿ ನೂತನವಾಗಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ‘ಧರ್ಮಟ್ಟಿ ದವಾಖಾನೆ’ ಯಲ್ಲಿ ಸಾರ್ವಜನಿಕರ ಆರೋಗ್ಯದ ಸೇವೆಗಾಗಿ ಇದೆ ಗುರುವಾರ ಅಗಷ್ಟ 26 ರಂದು ಮುಂಜಾನೆ 9 ರಿಂದ ಸಾಯಂಕಾಲ 5 ಗಂಟೆಯವರೆಗೆ ಡಾ. ಸಚೀನ ಧರ್ಮಟ್ಟಿ ಹಾಗೂ ಡಾ. ಸುಶ್ಮೀತಾ ಧರ್ಮಟ್ಟಿ ಅವರ ಉಪಸ್ಥಿತಿಯಲ್ಲಿ ಸಕ್ಕರೆ ಕಾಯಿಲೆ, ಚಿಕ್ಕಮಕ್ಕಳ ಚಿಕಿತ್ಸೆ, ಸಂಧಿವಾತ, ರಕ್ತದೊತ್ತಡ, ಚರ್ಮರೋಗ, ಮೂಲವ್ಯಾದಿ, ಸ್ತ್ರೀರೋಗ ಸಮಸ್ಯ ಮತ್ತು ಇನ್ನಿತರ ರೋಗಗಳಿಗೆ ಒಂದು ದಿನದ ಉಚಿತ ಚಿಕಿತ್ಸಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸ್ಥಳ ಧರ್ಮಟ್ಟಿ ದವಾಖಾನೆ ಶ್ರೀ ಯಲ್ಲಾಲಿಂಗೇಶ್ವರ ಮಠದ ಹತ್ತಿರ ಕಾಳಿನ ಕಾಟಾ ಬಿಲ್ಡಿಂಗ್, ಮುಗಳಖೋಡ ತಾ: ರಾಯಬಾಗ.
Social Plugin