ಪ್ರ,ದ,ಸಹಾಯಕ ವಾಯ್ ಎಮ್ ಉದ್ದಪನವರ ಮಾತನಾಡಿ ಬ್ರಹ್ಮ ಶ್ರೀ ನಾರಾಯಣ ಗುರುಗಳು ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಇಂತಹ ಮಾಹಾನ ಮೇಧಾವಿಗಳನ್ನು ಮರಿಯದೆ ಸದಾ ಸ್ಮರಿಸಬೇಕೆಂದು ಹೇಳಿದರು. ಮುರಿಗೆಪ್ಪ ಮಾಲಗಾರ ಸಮಾಜ ಸೇವಕ ಮಾತನಾಡಿ ಸಮಾಜದ ಏಳ್ಗೆಗಾಗಿ ದುಡಿದ ಹಿತ ಚಿಂತಕರು ಕೇವಲ ಒಂದೇ ಜಾತಿ ಸಮುದಾಯಕ್ಕೆ ಸೀಮಿತರಾಗುವದಿಲ್ಲ ಈಡಿ ಮಾನವ ಕುಲಕ್ಕೆ ಸಂಬಂಧಪಟ್ಟಿರುತ್ತಾರೆ. ಸಮಾಜದಲ್ಲಿ ಒಳ್ಳೆ ಸನ್ಮಾರ್ಗ ಹಾಕಿ ಕೊಟ್ಟಿರುತ್ತಾರೆ. ನಿಯಮಗಳನ್ನು ಸದಾ ಜೀವನದಲ್ಲಿ ಅಳವಡಿಸಿಕೊಂಡು ಹೋದರೆ ಒಳ್ಳೆಯದೆಂದು ಹೇಳಿದರು.

Social Plugin