ಅಲ್ಲಪ್ಪ ರಾಚಪ್ಪ ಮುಕರಿ (65)


ನಿಧನ ವಾರ್ತೆ 

ಅಲ್ಲಪ್ಪ ರಾಚಪ್ಪ ಮುಕರಿ (65)

ತೇರದಾಳ : ಪಟ್ಟಣದ ತೋಟದ ನಿವಾಸಿಯಾದ ಮಾಳಿ ಸಮಾಜದ ಹಿರಿಯರಾದ ಅಲ್ಲಪ್ಪ ರಾಚಪ್ಪ ಮುಕರಿ (65) ಹೃದಯಾಘಾತದಿಂದ ನಿಧನರಾದರು. ಮೃತರು ಇಬ್ಬರು ಪುತ್ರರು ಹಾಗೂ ನಾಲ್ಕು ಜನ ಪುತ್ರಿಯರು ಮತ್ತು ಸಹೋದರ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.