ವರದಿ : ಮಲ್ಲಿಕಾರ್ಜುನ ಘೋಸರವಾಡ.
ಗೋಕಾಕ ನಗರದಲ್ಲಿ ಸಂಪೂರ್ಣ ಲಾಕಡೌನ್ ಹಿನ್ನಲೆಯಲ್ಲಿ ಇಂದು ನಿರ್ಗತಿಕರರಿಗೆ ಉಪಹಾರ, ನೀರಿನ ವ್ಯವಸ್ಥೆ ಮತ್ತು ಮಾಸ್ಕ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ರಮೇಶ ಅಣ್ಣಾ ಜಾರಕಿಹೂಳಿ ಅವರ ಆಪ್ತ ಸಹಾಯಕರಾದ ಶ್ರೀ ಸುರೇಶ ಅಣ್ಣಾ ಸನದಿ, ನಗರಸಭೆ ಅಧ್ಯಕ್ಷರಾದ ಶ್ರೀ ಜಯಾನಂದ ಹುಣಚ್ಯಾಳಿ, ಯುವ ಮೋರ್ಚಾ ಗೋಕಾಕ ನಗರ ಮಂಡಲದ ಅಧ್ಯಕ್ಷರಾದ ಶ್ರೀ ಮಂಜುನಾಥ ಬಸವರಾಜ ಪ್ರಭುನಟ್ಟಿ, ಪ್ರಧಾನ ಕಾರ್ಯದರ್ಶಿ ವಿರೇಂದ್ರ ಎಕ್ಕೇರಿಮಠ, ಕಾರ್ಯದರ್ಶಿ ಕಿರಣ ವಾಲಿ, ,ವಿಶ್ವನಾಥ ಜೋಶಿ,ಆನಂದ ಖಾನಪ್ಪನವರ, ಸೀನು ಪಾಟೀಲ, ಕಿರಣ ಡಮಾಮಗರ, ಚಂದನ ಮಗದುಮ್, ಶಿವಾಜಿ ಸುಭಂಜಿ, ಆನಂದ ಪೂಜೇರಿ, ಸಂತೋಷ ಕೋಲಕಾರ್, ರಮೇಶ ಖಾನಪ್ಪನವರ ಹಾಗೂ ಬಿಜೆಪಿ ಪದಾದಿಕಾರಿಗಳು ಉಪಸ್ಥಿತರಿದ್ದರು.

Social Plugin