ವರದಿ : ಮಲ್ಲಿಕಾರ್ಜುನ ಘೋಸರವಾಡ

ಕರ್ನಾಟಕ ರಾಜ್ಯ ಕೋವಿಡ್ ಸಂಕಷ್ಟದ ಹಿನ್ನೆಲೆಯಲ್ಲಿ ಬಿ ಎಸ್ ವೈ ಸರ್ಕಾರದಿಂದ 1250 ಕೋಟಿ ರೂ ಆರ್ಥಿಕ ಪ್ಯಾಕೇಜ್ ಕೋವಿಡ್ ವಿಶೇಷ ಸಹಾಯಧನ ಆಟೋ,ಟ್ಯಾಕ್ಸಿ,ಕ್ಯಾಬ್ ಚಾಲಕರಿಗೆ ಹಾಗೂ ಕಲಾವಿದರಿಗೆ ಗೋಕಾಕ ಮತಕ್ಷೇತ್ರದ ನಮ್ಮ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ರಮೇಶಅಣ್ಣಾ ಲ ಜಾರಕಿಹೊಳಿ ಅವರಿಂದ ವೈಯಕ್ತಿಕವಾಗಿ ಫಲಾನುಭವಿಗಳಿಗೆ ಉಚಿತ ಆನ್ ಲೈನ್ ಅರ್ಜಿ ಸೇವಾ ಅಭಿಯಾನ ದಿನಾಂಕ: 31-05-2021 ರಿಂದ ಪ್ರಾರಂಭ ಎಲ್ಲ ಚಾಲಕರು ಹಾಗೂ ಕಲಾವಿದರು ಇದರ ಸದುಪಯೋಗ ಪಡೆದುಕೊಳ್ಳಿ.
ಸ್ಥಳ: ನಗರ ಸಭೆ ಸಮುದಾಯ ಭವನ ಮಯೂರ ಶಾಲೆ ಹತ್ತಿರ ಗೋಕಾಕ.