ಪ್ರಧಾನಿ ಶ್ರೀ ನರೇಂದ್ರ ಮೋದಿಜಿ ನೇತೃತ್ವದ ಕೇಂದ್ರ ಸರ್ಕಾರವು ಯಶಸ್ವಿ 7 ವರ್ಷಗಳನ್ನು ಪೂರೈಸಿದ್ದು, ಸೇವಾ ಹಿ ಸಂಘಟನೆ ಅಭಿಯಾನದಡಿಯಲ್ಲಿ, ಬಿಜೆಪಿ ಬೆಳಗಾವಿ ಗ್ರಾಮಾಂತರ ಜಿಲ್ಲೆಯ ಜಿಲ್ಲಾಧ್ಯಕ್ಷರು ಹಾಗೂ ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಶಾಸಕರಾದ ಶ್ರೀ ಸಂಜಯ ಬಿ ಪಾಟೀಲ ರವರ ಸಹಕಾರದಲ್ಲಿ ಇಂದು ಬೆಳಗಾವಿ ಗ್ರಾಮೀಣ ಮತಕ್ಷೇತ್ರದ ಗ್ರಾಮಗಳಿಗೆ ಕನ್ನೇರಿ ಮಠದ ಶ್ರೀಗಳಿಂದ ತಯಾರಿಸಲ್ಪಟ್ಟ ರೋಗನಿರೋಧಕ ಔಷಧದ ಬಾಟಲಗಳು, ಮತ್ತು ಹೋಮೀಯೊಪತಿಕ ಔಷದವನ್ನು ನಮ್ಮ ಬಿಜೆಪಿ ಕಾರ್ಯಕರ್ತರ ಮುಖಾಂತರ ವಿತರಣೆ ಮಾಡಲಾಯಿತು...
ವರದಿ :ಮಲ್ಲಿಕಾರ್ಜುನ ಘೋಸರವಾಡ

प्रधानमंत्री श्री नरेंद्र मोदी यांच्या नेतृत्वात केंद्र सरकार यशस्वी 7 वर्षे पूर्ण केल्याबद्दल सेवा ही संघटन अभियान श्री संजय बी पाटील यांच्या सहकार्याने बेळगाव ग्रामीण मतदार शेत्रातील प्रत्येक गावामध्ये कणेरीमठ मध्ये तयार केलेले रोगप्रतिकारक औषध च्या बॉटल व होमोपॅथिक औषध सर्व बिजेपी कार्यकर्ते मिळून वितरण करण्यात आले..