ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಭಾರತೀಯ ಜನತಾ ಪಾರ್ಟಿಯ ಕೇಂದ್ರ ಸರಕಾರವು 2 ವರ್ಷಗಳ ಅವಧಿಯನ್ನು ಪೂರೈಸಿದ ಸಂದರ್ಭದಲ್ಲಿ "ಸೇವೆಯೇ ಸಂಘಟನೆ-2" ಅಭಿಯಾನದಡಿಯಲ್ಲಿ ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ಅರಭಾವಿ ಮಂಡಲದ ಅಧ್ಯಕ್ಷರು ಪ್ರಮೋದ ನುಗ್ಗಾನಟ್ಟಿ ಅವರ ಕಡೆಯಿಂದ ಕಲ್ಲೋಳಿ ಪಟ್ಟಣದಲ್ಲಿ ಕರೋನ ವಾರಿಯರ್ಸಗೆ, ಮಾಸ್ಕ್ ,ಬಿಸ್ಕಿಟ್,ವಿತರಿಸಲಾಯಿತು.
-ವರದಿ :ಮಲ್ಲಿಕಾರ್ಜುನ ಘೋಸರವಾಡ

ಈ ಸಂದರ್ಭದಲ್ಲಿ ಮೂಡಲಗಿ ತಹಶೀಲದಾರ ಡಾ. ಮೋಹನ ಭಸ್ಮೆ, ಡಾ. ಆರ್.ಎಸ್.ಬೆಣಚಿನಮರಡಿ, ಶಾಸಕರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ನಿಂಗಪ್ಪ ಕುರಬೇಟ್, ಬಿಇಓ ಎ.ಸಿ.ಮನ್ನಿಕೇರಿ, ಹಿಂದುಳಿದ ವರ್ಗ ಕಲ್ಯಾಣ ತಾಲೂಕ ಅಧಿಕಾರಿ ಬಿಸಿರೊಟ್ಟಿ, ಸಿಡಿಪಿಓ ತಾಲೂಕ ಅಧಿಕಾರಿ ಎಮ್ ವಾಯ್ ಗುಜನಟ್ಟಿ ,ಸಿಪಿಐಗಳಾದ ಶ್ರೀಶೈಲ ಬ್ಯಾಕೋಡ, ವೆಂಕಟೇಶ ಮುರನಾಳ,ಕಲ್ಲೋಳಿ ಮುಖ್ಯಅಧಿಕಾರಿ ಅರುಣ್ ಕುಮಾರ್,  ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಸಗೌಡ ಪಾಟೀಲ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನೀಲಕಂಠ ಕಪ್ಪಲಗುದ್ದಿ , ಸುಭಾಷ್ ಕುರಬೇಟ್, ಮಹಾಂತೇಶ ಕಪ್ಪಲಗುದ್ದಿ, ಮಲ್ಲಪ್ಪ ಕಡಾಡಿ ,ವಸಂತ ತಹಸಿಲ್ದಾರ, ಬಸಪ್ಪ ಯಾದಗೂಡ, ಸೇರಿದಂತೆ ಅನೇಕರು ಇದ್ದರು.

#SevaHiSanghatan nalinakumar katil balachndra jarakiholi