ವರದಿ : ವಿಜಯ ವಾಜಂತ್ರಿ

ಡಾ. ಸುಧೀಂದ್ರ.ಬಳವಂತ. ದೇಶಪಾಂಡೆ 

ಡಾಕ್ಟರೇಟ್ ಪದವಿ ಪ್ರಧಾನ

ತೇರದಾಳ : ಪಟ್ಟಣದ ಡಾ. ಸುಧೀಂದ್ರ.ಬಳವಂತ. ದೇಶಪಾಂಡೆ ಇವರು ಬೆಳಗಾವಿಯ ಪ್ರತಿಷ್ಠಿತ ಗೋಗಟೆ ಇಂಜನೀಯರಿಂಗ್ ಕಾಲೇಜಿನ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಇವರು ವಿಶ್ವೇಶ್ವರಯ್ಯಾ ತಾoತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯಿಂದ ಪಿಎಚ್‍ಡಿ(ಡಾಕ್ಟರೇಟ್) ಪದವಿಯನ್ನು ಡಾ. ಮಂಗಳವೇಡೆಯವರ ಮಾರ್ಗದರ್ಶನದಲ್ಲಿ ಪೊರೈಸಿದ್ದಾರೆ. ಇವರಿಗೆ ದೇಶಪಾಂಡೆ ಪರಿವಾರದವರು ಅಭಿನಂದಿಸಿದ್ದಾರೆ.