ವರದಿ : ವಿಜಯ ವಾಜಂತ್ರಿ
ತೇರದಾಳ ನಗರದ ಖ್ಯಾತ ಜವಳಿ ವ್ಯಾಪಾರಸ್ಥ ಪಿ. ಎ. ಬಾಬಗೊಂಡ ಕ್ಲಾಥ್ ಮರ್ಚoಟ್ಸ ರವರಿಂದ 11100, ಹಾಗೂ ಹರಳಯ್ಯ ಸಮಾಜದವತಿ ಇಂದ 22000 ರೂ.ನೀಡಿದರು... ಈ ಸಮಯದಲ್ಲಿ . ಅಪ್ಪು ಮಂಗಸೂಳಿ ಪ್ರಕಾಶ್ ಶೇಡಬಾಳ, ಬಾಳು ಸಣ್ಣಕಿ, ಲಕ್ಶ್ಮಣ ಕೊಡತೆ, ರಾಜು ಸಣ್ಣಕ್ಕಿ, ಶಿವಾಜಿ ಕಾಂಬಳೆ, ರವಿ ಸಣ್ಣಕ್ಕಿ, ಸಂಜು ಕೊಡತೆ, ಆನಂದ ಕೊಡತೆ, ಸಚಿನ ಕೊಡತೆ, ಪ್ರಮೋದ ಕೋರಿಗೇರಿ, ರಮೇಶ ಗಾಡಿವಡ್ಡರ ಸುಜೀತ ಬಾಬಗೊಂಡ ಇನ್ನೂ ಮುಂತಾದ ಮುಖಂಡರು ಉಪಸ್ಥಿತರಿದ್ದರು.

Social Plugin