ಬಿಡಿಸಿಸಿ ಬ್ಯಾಂಕಿನ ನೂತನ ನಿರ್ದೇಶಕರಾಗಿ ಆಯ್ಕೆಯಾದ ಶಾಸಕ ಸಿದ್ದು ಸವದಿ ಹಾಗೂ ರಬಕವಿ-ಬನಹಟ್ಟಿ ನಗರಸಭೆ ನೂತನ ಅಧ್ಯಕ್ಷರಾದ ಶ್ರೀಶೈಲ ಬೀಳಗಿ ಅವರನ್ನು ಹಜಾರೆ ಪೌಂಡೇಶನ್‍ನ ಕಾರ್ಯಾಧ್ಯಕ್ಷ ಸತೀಶ ಹಜಾರೆ ಹಾಗೂ ಕುಟುಂಬದವರು ಸನ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಸುಬಾಸ ಚೋಳಿ, ಸುರೇಶ ಅಕ್ಕಿವಾಟ, ಬಾಬಾಗೌಡ ಪಾಟೀಲ, ವರ್ದಮಾನ ಕೋರಿ, ಶಿವಾನಂದ ಕಾಗಿ, ಬಿ. ಡಿ. ನೇಮಗೌಡ, ಈಶ್ವರ ಬಿರಾದಾರಪಾಟೀಲ ಸೇರಿದಂತೆ ಅನೇಕರು ಇದ್ದರು.

Social Plugin