ಬನಹಟ್ಟಿಯಲ್ಲಿ ವೈಕುಂಠ ಚತುರ್ದಶಿ ನಿಮಿತ್ತ ಮಹೇಶ್ವರಿ ಸಮಾಜದ ಮಹಿಳೆಯರು ಸಂಪ್ರದಾಯವಾಗಿ ಬಾರೆ ಹಣ್ಣಿನ ಗಿಡಕ್ಕೆ ಪೂಜೆ ಸಲ್ಲಿಸಿದರು.