"ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾದ ವೇದಿಕೆ" ಕೊರೋಣ ಸಂಕಷ್ಟ ಕಾಲದಲ್ಲಿ ಸೇವೆಸಲ್ಲಿಸಿದ ಪೌರಕಾರ್ಮಿಕರಿಗೆ ವಸ್ತ್ರ ವಿತರಣೆ ಹಾಗೂ ಅಭಿನಂದನಾ ಸಮಾರಂಭ ಅಪರೂಪದ ವ್ಯಕ್ತಿ, ದಾಸೋಹಿ, ಶ್ರೀಯುತ ರಾಜು ಅಶೋಕ್ ದೊಡ್ಡಮನಿ ಇವರ ಮನೆಯ ಗೃಹಪ್ರವೇಶ ಪ್ರಯುಕ್ತ. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ ಕಾಮಧೇನು, ಕಲ್ಪವೃಕ್ಷ, ಭವರೋಗ ವೈದ್ಯ, ಪೂಜ್ಯ ಮಹಾವೀರ ಪ್ರಭುಗಳು ಹಾಗೂ ಜುಂಜರವಾಡ ಶ್ರೀ ಬಸವ ಕುಟೀರದ ಬಸವರಾಜೇಂದ್ರ ಶರಣರು ಹಾಗೂ ಗೋವಿಂದ ಕಾರಜೋಳ ಸುಪುತ್ರ ಶ್ರೀ ಅರುಣ್ ಕಾರಜೋಳ, ನಗರಸಭೆಯ ಪೌರಾಯುಕ್ತರು, ಅಧ್ಯಕ್ಷರು ,ಉಪಾಧ್ಯಕ್ಷರು, ಸದಸ್ಯರುಗಳು ಇವರೊಂದಿಗೆ ಸಾರ್ಥಕದ ಕ್ಷಣಗಳು...
Social Plugin