ತೇರದಾಳ ತಾಲೂಕಾ ಜೆಡಿಎಸ್ ಅಧ್ಯಕ್ಷರಾಗಿ ನೇಮಕ

ತೇರದಾಳ : ಕರ್ನಾಟಕ ಪ್ರದೇಶ ಜನತಾ ದಳ(ಜಾತ್ಯಾತೀತ) ಪಕ್ಷದ ತೆರದಾಳ ತಾಲೂಕಾ ಅಧ್ಯಕ್ಷರನ್ನಾಗಿ ಬುಜಬಲಿ ಕೆಂಗಾಲಿ ಇವರನ್ನು ನೇಮಕ ಮಾಡಿ ಬಾಗಲಕೋಟ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಹನಮಮತ ಮಾವಿನಮರದ ಆದೇಶ ಹೊರಡಿಸಿದ್ದಾರೆ.