ರಬಕವಿಯ ಹಜಾರೆ ಟೆಕ್ಸ್‍ಟೈಲ್ಸ್‍ನಲ್ಲಿ 1 ಲಕ್ಷ ವೆಚ್ಚದ ಕಾಂಚೀಪುರಂ ಸೀರೆಯನ್ನು ರಾಯಭಾಗ ತಾಲೂಕಿನ ಸವಸುದ್ದಿ ಗ್ರಾಮದ ಮಹಾಲಕ್ಷ್ಮೀ ದೇವರಿಗೆ ಭಕ್ತ ಸಿದ್ರಾಮ ಬೆಳಗಲಿಯವರು ದೇಣಿಗೆಯಾಗಿ ನೀಡಿದರು. ಈ ಸೀರೆಯನ್ನು ವಿಶೇಷ ವಿನ್ಯಾಸದೊಮದಿಗೆ 5 ಗ್ರಾಮ ಬಂಗಾರ ಲೇಪಣದ ಜರಿಯಿಂದ 10 ದಿನಗಳ ಕಾಲ ನೇಕಾರ ಕೈಮಗ್ಗದಿಂದ ನೇಯ್ಗೆ ಮಾಡಿದ್ದಾನೆಂದು ಮಾಲಿಕ ಪ್ರಸನ್ನ ಹಜಾರೆ ತಿಳಿಸಿದರು.

Social Plugin