ದಿನಾಂಕ 28/10/2020 ಬುಧವಾರ ರಂದು ಸಾಗರ ಧನಪಾಲ ಚವಜ ವಕೀಲರು ಸಾ||ತೇರದಾಳ
ಬಾಗಲಕೋಟ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ ನಿ ಬಾಗಲಕೋಟ ಇದರ ಚುನಾವಣೆಗೆ ಕಾಂಗ್ರೇಸ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು
ಕ್ಷೇತ್ರ - PKPS (ರಬಕವಿ ಬನಹಟ್ಟಿ ತಾಲ್ಲೂಕ)
ನಾಮಪತ್ರ ಸಲ್ಲಿಸಿ ಮಾತನಾಡಿದ ಸಾಗರ ಚವಜ ಸುಮಾರು 20 ವರ್ಷಗಳಿಂದ ಸಹಕಾರಿ ರಂಗದಲ್ಲಿ ನಿರಂತರ ಸೇವೆ ಸಲ್ಲಿಸಿದ್ದು ಈಗ ರಬಕವಿ ಬನಹಟ್ಟಿ ತಾಲ್ಲೂಕಿನ PKPS ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದೆನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಉಮಾಶ್ರೀ,
ಡಾ||ಪದ್ಮಜಿತ ನಾಡಗೌಡ,
ಪ್ರವೀಣ್ ನಾಡಗೌಡ
ಸುರೇಶ ಕಬಾಡಗಿ
ಕಾಂಗ್ರೇಸ ಬ್ಲಾಕ ಅಧ್ಯಕ್ಷರು ಲಕ್ಷ್ಮಣ ದೇಸಾರಟ್ಟಿ
ಗೋವಿಂದ ನಿಂಗಸಾನಿ
ರಾಜು ನಂದೆಪ್ಪನ್ನವರ
ಸತ್ಯಪ್ಪ ಮಗದುಮ
ಗಂಗಪ್ಪ ಶಿರಗಾರ , ಮಗೇಪ್ಪ ದೇಸಾಯಿ, ಮಲ್ಲಪ್ಪ ಸಿಂಗಾಡಿ, ಇನ್ನಿತರು ಉಪಸ್ಥಿತಿ ಇದ್ದರು.

Social Plugin