ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಅಪರಾಧ ಶಾಸ್ತ್ರ ಹಾಗು ಅಪರಾಧಿಕ ನ್ಯಾಯ ಶಾಸ್ತ್ರ ವಿಭಾಗದಲ್ಲಿ ರಾಜ್ಯಪಾಲ ವಾಜುಭಾಯಿ ವಾಲಾ ಅವರಿಂದ ಬನಹಟ್ಟಿಯ ಚಂದ್ರಿಕಾ ಕಾಡಪ್ಪ ಪೂಜಾರಿ ಚಿನ್ನದ ಪದಕ ಪಡೆದರು.