ಆಯ್ಕೆ


ರಬಕವಿ-ಬನಹಟ್ಟಿ,ಸೆ15: ತೇರದಾಳ ಮತಕ್ಷೇತ್ರದ ರಬಕವಿ-ಬನಹಟ್ಟಿಯ ಮಹಿಳಾ ಮುಖಂಡರಾದ ವೈಷ್ಣವಿ ಬಾಗೇವಾಡಿ ಭಾರತೀಯ ಜನತಾ ಪಕ್ಷದ ಬಾಗಲಕೋಟ ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ