ಆಯ್ಕೆ


ರಬಕವಿ-ಬನಹಟ್ಟಿ,ಸೆ15: ರಬಕವಿ-ಬನಹಟ್ಟಿಯ ಹಿಂದು ಸಂಘಟನೆಯ ಪ್ರಮುಖರು, ಬಿಜೆಪಿ ಮುಖಂಡರು ಆದ ಶಿವಾನಂದ ಗಾಯಕವಾಡ ಅವರು ಭಾರತೀಯ ಜನತಾ ಪಕ್ಷದ ಬಾಗಲಕೋಟ ಜಿಲ್ಲಾ ಓಬಿಸಿ ಮೋರ್ಚಾ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ