ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ

ರಬಕವಿ-ಬನಹಟ್ಟಿ,ಸೆ14: ತೇದಾಳ ಮತಕ್ಷೇತ್ರದ ಯುವ ಮುಖಂಡ ವಿದ್ಯಾಧರ ಸವದಿ ಭಾರತೀಯ ಜನತಾ ಪಕ್ಷದ ಬಾಗಲಕೋಟ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ