ಬಿಜೆಪಿ ಜಿಲ್ಲಾ ಮಹಿಳಾ ಪದಾಧಿಕಾರಿಗಳ ಆಯ್ಕೆ
ಬಿಜೆಪಿ ಜಿಲ್ಲಾ ಮಹಿಳಾ ಪದಾಧಿಕಾರಿಗಳ ಆಯ್ಕೆ
ರಬಕವಿ-ಬನಹಟ್ಟಿ,ಸೆ16: ಬಾಗಲಕೋಟೆ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಪದಾಧಿಕಾರಿಗಳ ನೇಮಕಗೊಂಡಿದೆ.
ನೂತನ ಅಧ್ಯಕ್ಷರಾಗಿ ರಬಕವಿ-ಬನಹಟ್ಟಿಯ ಸವಿತಾ ಹೊಸೂರ, ಉಪಾಧ್ಯಕ್ಷರುಗಳಾಗಿ ಬಾಗಲಕೋಟೆಯ ಅನಿತಾ ಸರೋದೆ, ಜಮಖಂಡಿಯ ಮಹಾನಂದಾ ಪಾಯಗೊಂಡ, ಮುಧೋಳದ ಡಾ. ಸಮೇಧಾ ಮಾನೆ, ಪ್ರಧಾನ ಕಾರ್ಯದರ್ಶಿಗಳಾಗಿ ಬಾಗಲಕೋಟೆಯ ಸರಸ್ವತಿ ತಳವಾರ, ಬೀಳಗಿಯ ಕಾವೇರಿ ರಾಠೋಡ, ಕಾರ್ಯದರ್ಶಿಗಳಾಗಿ ಬಾಗಲಕೋಟೆ ಗ್ರಾಮಾಂತರದ ರಾಧಾ ಆಕಳವಾಡಿ, ರಾಮಪೂರದ ವೈಷ್ಣವಿ ಬಾಗೇವಾಡಿ, ಬಾಗಲಕೋಟೆಯ ಸುವರ್ಣಾ ಅಂಗಡಿ, ಬೀಳಗಿಯ ಮೀನಾಕ್ಷಿ ಹಲಕುರ್ಕಿ, ಖಜಾಂಚಿಯಾಗಿ ಹುನಗುಂದದ ಶಿಲ್ಪಾ ಗಣೇಶ ಮೋರೆ ನೇಮಕಗೊಂಡಿದ್ದಾರೆಂದು. ಮಹಿಳಾ ಮೋರ್ಚಾ ಅಧ್ಯಕ್ಷೆ ಸವಿತಾ ಹೊಸೂರ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
Social Plugin