ಮಂಗಳವಾರ ನಡೆಯಬೇಕಿದ್ದ ಬನಹಟ್ಟಿಯ ಶ್ರೀ ಕಾಡಸಿದ್ಧೇಶ್ವರ ಜಾತ್ರೆಯು ಸಂಪೂರ್ಣ ರದ್ದಾಗಿರುವ ಕಾರಣ ರವಿವಾರ ರಾತ್ರಿ ನಿಯಮಾನುಸಾರ ಉಚ್ಚಾಯದಲ್ಲಿನ ಕಾಡಸಿದ್ಧೇಶ್ವರ ಮೂರ್ತಿ ಪೂಜೆ ಸಲ್ಲಿಸುವ ಮೂಲಕ ಸಾಂಪ್ರದಾಯಕವಾಗಿ ಉಚ್ಚಾಯ ಕಾರ್ಯಕ್ರಮ ಕೊರೊನಾ ನಿಯಮ ಬದ್ಧವಾಗಿ ನಡೆಸುವಲ್ಲಿ ಭಕ್ತರು ಯಶಸ್ವಿಯಾದರು.

Social Plugin