ಆಯ್ಕೆ



ರಬಕವಿ-ಬನಹಟ್ಟಿ,ಸೆ11: ತೇರದಾಳ ವಿಧಾನಸಭಾ ಕ್ಷೇತ್ರದ ರಬಕವಿ-ಬನಹಟ್ಟಿ ನಗರ ಮಂಡಲದ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಭೀಮಶಿ ಪಾಟೀಲ ಆಯ್ಕೆಗೊಂಡರು.