ರಬಕವಿ-ಬನಹಟ್ಟಿ ಅಲ್ಪಸಂಖ್ಯಾತ ನಗರ ಮಂಡಲ ಅಧ್ಯಕ್ಷರಾಗಿ ಮಲಿಕ್‍ಜಾನ್    ಜಾಕಿರಹುಸೇನ್ ಬಾರಿಗಡ್ಡಿ ಆಯ್ಕೆಯಾದ ಕಾರಣ ತೇರದಾಳ ಕ್ಷೇತ್ರದ ಶಾಸಕ ಸಿದ್ದು ಸವದಿ, ನಗರ ಮಂಡಲದ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ ಸನ್ಮಾನಿಸಿದರು.