§

      ಬಂಗಾರದ ಪದಕ

ರಬಕವಿ-ಬನಹಟ್ಟಿ,ಸೆ21: ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ 11 ನೇ ಘಟಿಕೋತ್ಸವ-2020 ರ ಭೌತಶಾಸ್ತ್ರ ವಿಭಾಗದಲ್ಲಿ ರಬಕವಿ-ಬನಹಟ್ಟಿ ತಾಲೂಕಿನ ರಬಕವಿಯ ಶ್ರೀದೇವಿ ರಾಜೇಂದ್ರ ಸಿಂಪಿ ಪ್ರಥಮ ಸ್ಥಾನ ಗಳಿಸುವದರೊಂದಿಗೆ ಬಂಗಾರದ ಪದಕ ಪಡೆದಿದ್ದಾರೆ.