ಕೊರೊನಾ ಕರಾಳ ಸಂದರ್ಭದಲ್ಲಿ ಹಬ್ಬಗಳು ಮಂಕು ಕವಿದಿದ್ದರೂ ಬನಹಟ್ಟಿ ನಗರದಲ್ಲಿ ರಕ್ಷಾ ಬಂಧನ ಹಬ್ಬದ ಪ್ರಯುಕ್ತ ಮಹಿಳೆಯರು ರಾಖಿ ಖರೀದಿಯಲ್ಲಿ ನಿರತರಾಗಿರುವುದು.