ಅನುಸೂಯಾ ಫಕೀರಪೂರ
ರಬಕವಿ-ಬನಹಟ್ಟಿ,ಅ5: ನಗರದ ಬುದ್ನಿ ಗಲ್ಲಿಯ ಅನುಸೂಯಾ ಫಕೀರಪುರ(58) ನಿಧನರಾದರು. ಅವರಿಗೆ ಪತಿ, ಇಬ್ಬರು ಪುತ್ರರು ಹಾಗು ಓರ್ವ ಪುತ್ರಿ ಸೇರಿದಂತೆ ಅಪಾರ ಬಳಗವಿದೆ.
---==============================-
ನಿಧನ ವಾರ್ತೆ
ಡಾ. ಸೋಮಣ್ಣ ಬಾವಲತ್ತಿ
ರಬಕವಿ-ಬನಹಟ್ಟಿ,ಅ5: ನಗರದ ಸೋಮವಾರ ಪೇಟೆ ನಿವಾಸಿ ಡಾ. ಸೋಮಣ್ಣ ಬಾವಲತ್ತಿ(55) ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಳಗವಿದೆ.
-===============================-
ನಿಧನ ವಾರ್ತೆ
ಸಿದ್ದು ಮುಶೆಪ್ಪಗೋಳ
ರಬಕವಿ-ಬನಹಟ್ಟಿ,ಅ5: ರಬಕವಿಯ ಯರಗಟ್ಟಿ ರಸ್ತೆಯಲ್ಲಿರುವ ಜೆಡಿಎಸ್ ಮುಖಂಡ ಸಿದ್ದು ಮುಶೆಪ್ಪಗೋಳ(39) ನಿಧನರಾದರು. ಅವರಿಗೆ ಪತಿ, ಇಬ್ಬರು ಪುತ್ರರು ಹಾಗು ಓರ್ವ ಪುತ್ರಿ ಸೇರಿದಂತೆ ಅಪಾರ ಬಳಗವಿದೆ.

Social Plugin