ಬಾಗಲಕೋಟೆಯಲ್ಲಿ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಾರ್ಯಾಲಯದ ಕಟ್ಟಡಕ್ಕೆ 1.5 ಲಕ್ಷ ರೂ.ಗಳನ್ನು ತೇರದಾಳ ಕ್ಷೇತ್ರದ ಪಕ್ಷದ ಮುಖಂಡ ಡಾ. ಪದ್ಮಜೀತ ನಾಡಗೌಡಾ ಪಾಟೀಲ ನೀಡಿದರು. ಇದೇ ಸಂದರ್ಭ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಪಕ್ಷದ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಶಂಕರ ಸೊರಗಾಂವಿ, ನೀಲೇಶ ದೇಸಾಯಿ, ಗಂಗಪ್ಪ ಮಂಟೂರ, ಸಂಜು ಜೋತಾವರ, ಚನಮಲ್ಲ ಮೂಲಿಮನಿ, ಮಾಳು ಹಿಪ್ಪರಗಿ ಸೇರಿದಂತೆ ಅನೇಕರಿದ್ದರು.

Social Plugin