ಪಟ್ಟಣದ ಮಹಾತ್ಮಾಗಾಂಧಿ ಕ್ರಿಡಾಂಗಣಕ್ಕೆ ತಹಶೀಲದಾರ ಚನಗೊಂಡ ಹಾಗೂ ಸಿ.ಪಿ.ಐ ಜೆ.ಕರುಣೇಶಗೌಡ,ಹಾಗೂ ಗ್ರೇಡಟು ತಹಶೀಲದಾರ ಎಸ್.ಬಿ.ಕಾಂಬಳೆ ಉಪ ತಹಶೀಲದಾರ ಎಸ್.ಬಿ.ಮಾಯನ್ನವರ ಬೇಟಿ ನೀಡಿ ಅಗಷ್ಟ 15 ರ ಧ್ವವಜಾರೋಹಣಕ್ಕೇ ಸಂಬಂದಿಸಿದಂತೆ ಪೂರ್ವ ಸಿದ್ದತೆ ಕುರಿತು ವಿಕ್ಷಿಸಿದರು. ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ ಹಾಗೂ ಠಾಣೆಯ ಪಿ.ಎಸ್.ಐ. ವಿಜಯ ಕಾಂಬಳೆ,ಗ್ರಾಮಲೆಕ್ಕಾಧಿಕಾರಿ ಪ್ರಕಾಶ ಮಠಪತಿ ಹಾಗೂ ಪುರಸಭೆ ಸದಸ್ಯರು ಮತ್ತು ಪಟ್ಟಣದ ಹಿರಿಯರು ಹಾಜರಿದ್ದರು.  

ವಿಶೇಷ ಸುದ್ದಿ ಹಾಗು ಸಂದರ್ಶನಗಳನ್ನೂ ವೀಕ್ಷಿಸಲು ನಿಮ್ಮ "ಸ್ವರೂಪ ಸಂದರ್ಶನ"ಯೂಟ್ಯೂಬ್ ಚಾನಲ್ Subscribe ಮಾಡಿ ಫೇಸ್ಬುಕ್ ಪೇಜ್ ಫಾಲ್ಲೋ ಮಾಡಿ FOR YOUR ADVERTISEMENT PLEASE CONTACT +91 9902523698...( ನಿಮ್ಮ ಜಾಹಿರಾತುಗಳನ್ನು ನೀಡಲು ಸಂಪರ್ಕಿಸಿ +91 9902523698...)... 