ಶಾಂತವಾಗಿ ಹರಿಯುತ್ತಿರುವ ಕೃಷ್ಣೆ: ನೀರು ಇಳಿಮುಖ ರಬಕವಿ-ಬನಹಟ್ಟಿ,ಅ16:ಕಳೆದ ವರ್ಷ ಈ ಸಂದರ್ಭದಲ್ಲಿ ಭಾರಿ ಅನಾಹುತ ಸೃಷ್ಟಿಸಿದ್ದ ಕೃಷ್ಣಾ ನದಿಯು ಇದೀಗ ನೀರು ಸಂಪೂರ್ಣ ಕೃಷ್ಣೆಯು ತನ್ನ ಒಡಲೊಳಗೆ ಹರಿಯುತ್ತಿದೆ. ನಿರೀಕ್ಷೆಗಿಂತಲೂ ಕಡಿಮೆ ನೀರನ್ನು ಹಿಡಿದಿಟ್ಟುಕೊಂಡು ರಬಕವಿ-ಬನಹಟ್ಟಿ ತಾಲೂಕಿನ ಹಿಪ್ಪರಗಿ ಜಲಾಶಯದಲ್ಲಿರುವ ಎಲ್ಲ್ 22 ಗೇಟ್‍ಗಳ ಮೂಲಕ ನೀರು ಮಹಾರಾಷ್ಟ್ರದಿಂದ ಬಂದಷ್ಟೇ ಹೊರ ಹಾಕಲಾಗುತ್ತಿದೆ. 

 
ರಬಕವಿ-ಬನಹಟ್ಟಿ ಸಮೀಪ ಕೃಷ್ಣೆಯು ತನ್ನ ಒಡಲೊಳಗೆ ಶಾಂತವಾಗಿ ಹರಿಯುತ್ತಿರುವದು.

ಜಾಹಿರಾತುದಾರರು : ಗಂಗೋತ್ರಿ ನರ್ಸರಿ .ಬೆಳಗಾವಿ ರೋಡ ಚಿಕ್ಕೋಡಿ . ಮಾಲೀಕರು - ಕಲ್ಮೇಶ ಶೇಡಬಾಳ . ಎಲ್ಲ ತರಹದ ತೋಟಗಾರಿಕೆಯ ಸಸಿಗಳು ಸಿಗುತ್ತವೆ,ಹಾಗೂ ಸುಪ್ರಸಿದ್ದ ಉತ್ಕಷ್ಟವಾದ ಗಾರ್ಡನ್ ತಯಾರಕರು .ಸಂಪರ್ಕಿಸಿ : 9482919983...9535719053 ... ಜಾಹಿರಾತುದಾರರು : ಮಾಳಿ ಆಟೋಮೋಬೈಲ್ಸ, ಎಲ್ಲ ತರಹದ ದ್ವೀಚಕ್ರ ವಾಹನಗಳ ಬಿಡಿ ಭಾಗಗಳ ಮಾರಾಟಗಾರರು, ಮಾಲಿಕರು ಶ್ರೀ ರವಿಕುಮಾರ ಮಾಳಿ. ಗಂಗಾಧರ ಮಠದ ಹತ್ತಿರ,ಕಲ್ಲಟ್ಟಿ ,ತೇರದಾಳ...ಸಂಪರ್ಕಿಸಿ 9845984515..ಜಾಹಿರಾತುದಾರರು : ಶ್ರೀ ಬಸವಪ್ರಭು ಸೂಪರ್ ಮಾರ್ಕೇಟ, ಎಲ್ಲ ತರಹದ ಕಿರಾಣಿ ವಸ್ತುಗಳಿಗಾಗಿ ಸಂಪರ್ಕಿಸಿ, ಮಾಲಿಕರು ಶ್ರೀ ಜಗದೀಶ ಎಸ್.ಮುಕುಂದ ,ಐ.ಸಿ.ಐ.ಸಿ.ಐ ಬ್ಯಾಂಕ ಹತ್ತಿರ ತೇರದಾಳ.ಸಂಪರ್ಕಿಸಿ. 9448960175...ಜಾಹಿರಾತುದಾರರು : ಜಡಿ ಹಾರ್ಡವೇರ್ ,ಎಲ್ಲ ತರಹದ ಹಾರ್ಡವೇರ್,ಫ್ಲೈವುಡ್,ಹಾಗೂ ಡೋರ್ಸಗಳಿಗಾಗಿ ಸಂಪರ್ಕಿಸಿ 9008064547,8123556540 

 ಶಾಂತವಾಗಿ ಹರಿಯುತ್ತಿರುವ ಕೃಷ್ಣೆ: ನೀರು ಇಳಿಮುಖ 
ರಬಕವಿ-ಬನಹಟ್ಟಿ,ಅ16:ಕಳೆದ ವರ್ಷ ಈ ಸಂದರ್ಭದಲ್ಲಿ ಭಾರಿ ಅನಾಹುತ ಸೃಷ್ಟಿಸಿದ್ದ ಕೃಷ್ಣಾ ನದಿಯು ಇದೀಗ ನೀರು ಸಂಪೂರ್ಣ ಕೃಷ್ಣೆಯು ತನ್ನ ಒಡಲೊಳಗೆ ಹರಿಯುತ್ತಿದೆ. ನಿರೀಕ್ಷೆಗಿಂತಲೂ ಕಡಿಮೆ ನೀರನ್ನು ಹಿಡಿದಿಟ್ಟುಕೊಂಡು ರಬಕವಿ-ಬನಹಟ್ಟಿ ತಾಲೂಕಿನ ಹಿಪ್ಪರಗಿ ಜಲಾಶಯದಲ್ಲಿರುವ ಎಲ್ಲ್ 22 ಗೇಟ್‍ಗಳ ಮೂಲಕ ನೀರು ಮಹಾರಾಷ್ಟ್ರದಿಂದ ಬಂದಷ್ಟೇ ಹೊರ ಹಾಕಲಾಗುತ್ತಿದೆ. ಕೃಷ್ಣೆಯು ಈಗ ನೀರಿನ ಅಬ್ಬರ ನಿಲ್ಲಿಸಿದ್ದು ಶಾಂತವಾಗಿ ಹರಿಯುತ್ತಿರುವದು ಎಲ್ಲರ ನೆಮ್ಮದಿಗೆ ಕಾರಣವಾಗಿದೆ. ಮಹಾರಾಷ್ಟ್ರದಿಂದ ರವಿವಾರದಂದು ಸದ್ಯ 99,500 ಕ್ಯುಸೆಕ್‍ನಷ್ಟು ನೀರು ಹರಿದು ಬರುತ್ತಿದೆ. ಬಂದಷ್ಟೆಲ್ಲ ನೀರು ಹೊರ ಹಾಕಲಾಗುತ್ತಿರುವ ಕಾರಣ ಅಧಿಕಾರಿಗಳು ಮುಂದಾಲೋಚಣೆಯಿಂದ ಪ್ರವಾಹ ತಪ್ಪಿಸುವಲ್ಲಿ ಸಕಲ ಸಿದ್ಧತೆಯಲ್ಲಿದ್ದು, ಹಿಪ್ಪರಗಿ ಜಲಾಶಯದಲ್ಲಿ ಸದ್ಯ ಯಾವದೇ ರೀತಿ ನೀರನ್ನು ಸಂಗ್ರಹ ಮಾಡುತ್ತಿಲ್ಲ. 


ಜಾಹಿರಾತು...