ಎಸ್‍ಆರ್‍ಎ ಪಪೂ ಮಹಾವಿದ್ಯಾಲಯ: ಸಿಇಟಿಯಲ್ಲಿ ಸಾಧನೆ ರಬಕವಿ-ಬನಹಟ್ಟಿ,ಅ21:ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಿ.ಇ.ಟಿ. ಯಲ್ಲಿ ಎಸ್‍ಆರ್‍ಎ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ. 

   

ಜಾಹಿರಾತುದಾರರು : ಗಂಗೋತ್ರಿ ನರ್ಸರಿ. ಬೆಳಗಾವಿ ರೋಡ ಚಿಕ್ಕೋಡಿ, ಮಾಲಿಕರು : ಕಲ್ಮೇಶ. ಶೇಡಬಾಳ. ಎಲ್ಲ ತರಹದ ತೋಟಗಾರಿಕೆಯ ಸಸಿಗಳು ಸಿಗುತ್ತವೆ ಹಾಗೂ ಸುಪ್ರಸಿದ್ಧ ಗಾರ್ಡನ್ ತಯಾರಕರು.ಸಂಪರ್ಕಿಸಿ : 9482919983.... 9535719053...ಜಾಹಿರಾತುದಾರರು ; ಇನಾಮದಾರ ಡಿಜಿಟಲ್ ಸೌಂಡ್ ಸರಕಾರಿ ಕನ್ನಡ ಶಾಲೆ ಹಿಂದೆ ತೇರದಾಳ ಮಾಲಿಕರು : ಸರವರ್‍ಖಾನ್. ಡಿ. ಇನಾಮದಾರ ಎಲ್ಲ ತರಹದ ಸೌಂಡ್ ಸಿಸ್ಟಿಮ್‍ಗಳಿಗಾಗಿ ಸಂಪರ್ಕಿಸಿ : 9036074811.. 9118206411...ಜಾಹಿರಾತುದಾರರು : ಮಾಳಿ ಆಟೋಮೋಬೈಲ್ಸ, ಎಲ್ಲ ತರಹದ ದ್ವೀಚಕ್ರ ವಾಹನಗಳ ಬಿಡಿ ಭಾಗಗಳ ಮಾರಾಟಗಾರರು, ಮಾಲಿಕರು ಶ್ರೀ ರವಿಕುಮಾರ ಮಾಳಿ. ಗಂಗಾಧರ ಮಠದ ಹತ್ತಿರ,ಕಲ್ಲಟ್ಟಿ ,ತೇರದಾಳ...ಸಂಪರ್ಕಿಸಿ 9845984515ಜಾಹಿರಾತುದಾರರು : ಶ್ರೀ ಬಸವಪ್ರಭು ಸೂಪರ್ ಮಾರ್ಕೇಟ, ಎಲ್ಲ ತರಹದ ಕಿರಾಣಿ ವಸ್ತುಗಳಿಗಾಗಿ ಸಂಪರ್ಕಿಸಿ, ಮಾಲಿಕರು ಶ್ರೀ ಜಗದೀಶ ಎಸ್.ಮುಕುಂದ ,ಐ.ಸಿ.ಐ.ಸಿ.ಐ ಬ್ಯಾಂಕ ಹತ್ತಿರ ತೇರದಾಳ.ಸಂಪರ್ಕಿಸಿ. 9448960175ಜಾಹಿರಾತುದಾರರು : ಜಡಿ ಹಾರ್ಡವೇರ್ ,ಎಲ್ಲ ತರಹದ ಹಾರ್ಡವೇರ್,ಫ್ಲೈವುಡ್,ಹಾಗೂ ಡೋರ್ಸಗಳಿಗಾಗಿ ಸಂಪರ್ಕಿಸಿ 9008064547,8123556540 

 ಎಸ್‍ಆರ್‍ಎ ಪಪೂ ಮಹಾವಿದ್ಯಾಲಯ: ಸಿಇಟಿಯಲ್ಲಿ ಸಾಧನೆ...
 ರಬಕವಿ-ಬನಹಟ್ಟಿ,ಅ21:ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಸಿ.ಇ.ಟಿ. ಯಲ್ಲಿ ಎಸ್‍ಆರ್‍ಎ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ. ಸಹನಾ ಮಲ್ಲಪ್ಪ ಹಳಿಂಗಳಿ ಬಿಎಸ್‍ಸಿ ಅಗ್ರಿಯಲ್ಲಿ 164 ರ್ಯಾಂಕ್, ಇಂಜಿನೀಯರಿಂಗ್‍ನಲ್ಲಿ 793 ಹಾಗು ವೆಟರ್ನರಿ(ಪಶು ವೈದ್ಯಕೀಯ)ದಲ್ಲಿ 1085 ನೇ ಸ್ಥಾನ ಪಡೆದಿದು ರಬಕವಿ-ಬನಹಟ್ಟಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಬಿಎಸ್‍ಸಿ ಅಗ್ರಿದಲ್ಲಿ ಸಹನಾ ಹಳಿಂಗಳಿ 164, ಪ್ರದೀಪ ಮಾದರ 1536, ಚೇತನ ಸಿದ್ಧಾಪೂರ 1707, ಮುತ್ತುರಾಜ ಧರ್ಮಟ್ಟಿ 2098, ಪ್ರಿಯಾ ಹುಡೇದವರ 3000, ಸುಸ್ಮಿತಾ ಮುತ್ತೂರ 4609, ಸಾಕ್ಷಿ ದಢೂತಿ 4893, ವರುಣ ಜಕನೂರ 5247, ಶಿವಕುಮಾರ ನಾವಿ 5907, ರೇವತಿ ಕರಲಟ್ಟಿ 7461, ರೋಹಿತ ಗೊಲಭಾಂವಿ 8097, ವಿವೇಕಾನಂದ ಗುಂಡಿ 6265 ರ್ಯಾಂಕ್ ಪಡೆದುಕೊಂಡಿದ್ದಾರೆ. ಇಂಜಿನೀಯರಿಂಗ್‍ನಲ್ಲಿ ಸಹನಾ ಹಳಿಂಗಳಿ 793, ಪ್ರದೀಪ ಮಾದರ 4150, ಮುತ್ತುರಾಜ ಧರ್ಮಟ್ಟ 4399, ಚೇತನ ಸಿದ್ಧಾಪೂರ 4686, ವಿವೇಕಾನಂದ ಗುಂಡಿ 5714, ಶಿವಕುಮಾರ ನಾವಿ 5907, ವಿವೇಕ ಜಕನೂರ 7001, ಪ್ರಿಯಾ ಹುಡೇದವರ 6000, ರೋಹಿತ ಗೊಲಭಾಂವಿ 8097, ರೇವತಿ ಕರಲಟ್ಟಿ 8505, ಸುಸ್ಮಿತಾ ಮುತ್ತೂರ 9473 ರ್ಯಾಂಕ್‍ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ವೆಟರ್ನರಿ(ಪಶು ವೈದ್ಯಕೀಯ)ದಲ್ಲಿ ಸಹನಾ ಹಳಿಂಗಳಿ 1085, ಪ್ರದೀಪ ಮಾದರ 1536, ಚೇತನ ಸಿದ್ಧಾಪೂರ 2354, ಪ್ರಿಯಾ ಹುಡೇದವರ 8000, ಮುತ್ತುರಾಜ ಧರ್ಮಟ್ಟಿ 4096, ಸಾಕ್ಷಿ ದಢೂತಿ 9927, ಸುಸ್ಮಿತಾ ಮುತ್ತೂರ 9473, ಶಿವಕುಮಾರ ನಾವಿ 5907, ದರ್ಶನ ಜವಳಗಿ 5718 ರ್ಯಾಂಕ್ ಪಡೆದಿದ್ದಾರೆ. 

ಜಾಹಿರಾತುದಾರರು...