ಬಿಜೆಪಿ ಕಾರ್ಯಾಲಯದಲ್ಲಿ ಪರಶುರಾಮ ಕೊಕ್ಕನವರ ಅವರನ್ನು ಶಾಲು ಹೊದಿಸಿ ಬಿಜೆಪಿ ಪಕ್ಷಕ್ಕೆ ಬರಮಾಡಿಕೊಂಡ ಶಾಸಕ ಸಿದ್ದು ಸವದಿ.
ಪರಶುರಾಮ ಕೊಕ್ಕನವರ ಮರಳಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ
ರಬಕವಿ-ಬನಹಟ್ಟಿ,ಅ19: ತೇರದಾಳ ಮತಕ್ಷೇತ್ರದ ಬಿ.ಜೆ.ಪಿ. ಕಾರ್ಯಾಲಯದಲ್ಲಿ ಶಾಸಕ ಸಿದ್ದು ಕ. ಸವದಿ ಹಾಗೂ ರಬಕವಿ-ಬನಹಟ್ಟಿ ಬಿ.ಜೆ.ಪಿ. ಮುಖಂಡರ ಸಮ್ಮುಖದಲ್ಲಿ ರಬಕವಿ ಮಾಜಿ ನಗರಸಭಾ ಸದಸ್ಯ ಹಾಗೂ ಮುಖಂಡ ಪರಶುರಾಮ ಲಕ್ಷ್ಮಣ ಕೊಕ್ಕನವರ ಬಿ.ಜೆ.ಪಿ. ಪಕ್ಷಕ್ಕೆ ಮರಳಿ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಜು ಅಂಬಲಿ, ಬಿಜೆಪಿ ರಬಕವಿ-ಬನಹಟ್ಟಿ ನಗರ ಘಟಕ ಅಧ್ಯಕ್ಷ ಧರೆಪ್ಪ ಉಳ್ಳಾಗಡ್ಡಿ, ಪುಂಡಲಿಕ ಪಾಲಬಾಂವಿ, ಆನಂದ ಕಂಪು, ಮಾಜಿ ನಗರಯೋಜನಾ ಪ್ರಾಧಿಕಾರದ ಅಧ್ಯಕ್ಷ ಪರಪ್ಪ ಪೂಜಾರಿ, ಕುಮಾರ ಕದಂ, ಮಹಾದೇವ ದೂಫದಾಳ, ಮಹಾದೇವ ಕೋಟ್ಯಾಳ, ಹಣಮಂತ ಯ. ಹನಗಂಡಿ, ಮಹಾದೇವ ತಳವಾರ, ಪಿ. ಜಿ. ಕಾಖಂಡಕಿ, ಮಹಾದೇವ ಆಲಕನೂರ, ಧರೆಪ್ಪ ರಾಣಗಟ್ಟಿ, ಪರಶುರಾಮ ಭಜಂತ್ರಿ, ಫಕೀರಪ್ಪ ಪಾತ್ರೋಟ, ಗೋಪಾಲ ಭಜಂತ್ರಿ, ಅನಿಲ ಭಜಂತ್ರಿ, ಜಕ್ಕಪ್ಪ ಪಾತ್ರೋಟ, ಹಣಮಂತ ತೊಂಡಿಕಟ್ಟಿ, ರಾಮು ಭಜಂತ್ರಿ, ಸುಭಾಸ ತಳವಾರ ಸೇರಿದಂತೆ ಅನೇಕರು ಇದ್ದರು.
ಜಾಹಿರಾತು...
Social Plugin