ಇಂದು ಮತ್ತಿಬ್ಬರಿಗೆ ಕೊರೊನಾ
ರಬಕವಿ-ಬನಹಟ್ಟಿ,ಅ13: ತಾಲೂಕಿನಾದ್ಯಂತ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಸ್ಥಳೀಯ ಸಮುದಾಯ ಆಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆಗೆಂದು ಇರಿಸಲಾದ ರ್ಯಾಪಿಡ್ ಕಿಟ್‍ಗಳ ಸಮಸ್ಯೆ ಕಾರಣ ಪರೀಕ್ಷೆಗೆ ವಿಳಂಬವಾಗುವಲ್ಲಿ ಕಾರಣವಾಗುತ್ತಿದೆ.
ಗುರುವಾರ 18 ಜನರನ್ನು ರ್ಯಾಪಿಡ್ ಕಿಟ್‍ಗಳ ಮೂಲಕ ಪರೀಕ್ಷಿಸಲಾಗಿದ್ದು, ಬನಹಟ್ಟಿಯ 52 ವರ್ಷದ ಓರ್ವ ವ್ಯಕ್ತಿ ಹಾಗು ತೇರದಾಳದ 22 ವರ್ಷದ ಯುವಕನಿಗೆ ಕೊರೊನಾ ಪಾಜಿಟಿವ್ ಸೋಂಕು ದೃಢಪಟ್ಟ ವರದಿಯಾಗಿದೆ.
Social Plugin